MYSOORU PALACE MAIN ENTRANCE.
ಮೈಸೂರು ಅರಮನೆ ಮಹಾದ್ವಾರ.
ನಂಜನಗೂಡಿನಿಂದ ನೇರವಾಗಿ ರಾಜಧಾನಿಗೇ ಎಂದು ಬಸ್ ಹತ್ತಿದ್ದವನು, ಮಾರ್ಗಮಧ್ಯೆ ಮೈಸೂರು ಅರಮನೆಯನ್ನು ಹಾದುಹೋಗುತ್ತಿರುವಂತೆ ಈ ದೃಶ್ಯ ಕಂಡು ಧಿಢೀರನೆ ಮನಸ್ಸು ಬದಲಾಯಿಸಿ ಅಲ್ಲೇ ಇಳಿದುಬಿಟ್ಟೆ. ಜತೆಗೆ ತ್ರಿಪಾದವನ್ನೊಯ್ದಿರಲಿಲ್ಲ, ಹಾಗಾಗಿ ಅಲ್ಲಿದ್ದ ರಿಕ್ಷಾವೊಂದರ ಛಾವಣಿಯನ್ನೇ ಆಧರಿಸಿ ಕ್ಯಾಮರಾವನ್ನಿಟ್ಟು ಕ್ಲಿಕ್ಕಿಸಿದ ಚಿತ್ರವಿದು. ಹಿಂದೆಲ್ಲ ಚಿತ್ರಿಸಿದ ಇದೇ ದೃಶ್ಯವು ಕತ್ತಲಾದ ಮೇಲೆ ತೆಗೆದಂಥವು, ಇದರಂತೆ ಸೂರ್ಯಾಸ್ತವನ್ನೂ ಸೇರಿಸಿದಂತೆ ದೀಪಾಲಂಕಾರವೂ ಸೇರಿಕೊಂಡು ವಿಶಿಷ್ಟವೆನ್ನಿಸುವಂತಿರಲಿಲ್ಲ.
ದೃಶ್ಯವಿಸ್ತಾರವನ್ನುಂಟುಮಾಡುವ ಉದ್ದೇಶದಿಂದ ಇಲ್ಲಿ ಬಲಗಡೆ ಕಾಣುವ ದೀಪಸ್ತಂಭವನ್ನು ಚೌಕಟ್ಟಿನೊಳಗೆ ಸೇರಿಸಿದ್ದೇನೆ.

Comments
Post a Comment