WILD FLOWERS...

    ಹಳೆಯ ಮನೆಯೊಂದರ ಮೇಲೆ... 




        ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಮನೆಯೊಂದರ ಛಾವಣಿಯ ಬಿರುಕು-ಸಂದುಗಳಲ್ಲಿ  ಬೆಳೆದಿದ್ದ ತುಂಬೆಗಿಡವಿದು. ಸರಿಯಾಗಿ ಅದರ ಹಿಂದೆ ತೆಂಗಿನ ಗರಿಯೊಂದು ಹಿನ್ನೆಲೆಯಾಗುವಂತೆ ಗುರಿಮಾಡಿಕೊಂಡು,  ಚಿತ್ರಿಸಿದ ದೃಶ್ಯವಿದು. ಸೂರ್ಯನೂ ಈ ಗರಿಯ ಮೇಲ್ಭಾಗದಲ್ಲೇ ಇದ್ದದ್ದರಿಂದ ನನ್ನ ಆಶಯವು ಮತ್ತಷ್ಟು ಕಳೆಗಟ್ಟಿತು- ಈ ತುಂಬೆ ಗಿಡದ ಚಿತ್ರವು
 ಸಂಪೂರ್ಣವಾಗಿ ಹಿಂದೀಪ್ತವಾಗುವುದರ ಮೂಲಕ. 

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....