Just left Edukumari Station...


ಎಡಕುಮರಿ ನಿಲ್ದಾಣದಿಂದ ಹೊರಟ ತಕ್ಷಣ ..... 




       ಸಕಲೇಶಪುರದಿಂದ  ಸುಬ್ರಹ್ಮಣ್ಯರೋಡ್  ನಿಲ್ದಾಣದವರೆಗಿನ  ರೈಲುಪ್ರಯಾಣ  ಕಣ್ಣುಗಳಿಗೆ  ಹಬ್ಬವೇ ಸರಿ.   ಅಲ್ಲಿ ಎಡಕುಮರಿ ಸ್ಟೇಷನ್ ಕೂಡಾ  ದೃಶ್ಯಸಂಪತ್ತಿಗೆ  ಹೆಸರುವಾಸಿ.  ಅಲ್ಲಿಂದ ರೈಲು  ಹೊರಟ  ತಕ್ಷಣ  ಹಿಂದಿರುಗಿ , ರೈಲಿನಿಂದಾಚೆಗೆ  ತಿರುಗಿ  ಸೆರೆಹಿಡಿದ  ಚಿತ್ರವಿದು.

   
      ಆಚೆ  ಕಾಣುವ ಸಕಲ ವರ್ಣವೈಷದ್ಯವೂ  ರೈಲಿನ ಮೇಲ್ಮೈ  ಮೇಲೆ ಪ್ರತಿಫಲಿತವಾಗಿರುವುದು  ಈ ಚಿತ್ರವನ್ನು ಅಂದಗಾಣಿಸಿವೆ.  ರೈಲ್ವೆ ಗಾರ್ಡ್  ನ  ಬಾವುಟ ಹಿಡಿದ  ಕೈ  ಮತ್ತು ದೂರವಾಗುತ್ತಿರುವ ನಿಲ್ದಾಣದ ಕಟ್ಟಡಗಳು  ರೈಲು  ಹೊರಟಿದೆ ಎಂದು ಸೂಚಿಸುತ್ತಿವೆ. 

Comments